ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಹೇಳಿಕೆ.ಕಾಂಗ್ರೆಸ್ ಯಾವ ರೀತಿ ದುಡ್ಡಿನ ರಾಜಕಾರಣ ಮಾಡುತ್ತಿದೆ ಅನ್ನೋದಕ್ಕೆ ಸಾಕ್ಷಿ ಇದು.ಕೃಷ್ಣಭೈರೇಗೌಡರು ಪ್ರಮಾಣಿಕರು ಅಂತ ಹೇಳಿ ಕೊಳ್ಳುತ್ತಿದ್ರು.ಅವರ ಕೈ ಕೆಳಗೆ ಬರೋ ಅಧಿಕಾರಿ ದುಡ್ಡು ಸಂಗ್ರಹ ಮಾಡಿದ್ದಾರೆ. ಅವರ ಹೆಸರು ಹೇಳಿ ನಾಪತ್ತೆ ಯಾಗಿದ್ದಾರೆ.ಚುನಾವಣಾ ಆಯೋಗ ಕಾಂಗ್ರೆಸ್ ನಾಯಕ ವಿರುದ್ಧ ಕಗರಮ ತೆಗೆದುಕೊಳ್ಳ ಬೇಕು. ಚುನಾವಣಾ ಆಯೋಗ ಗಂಭೀರವಾಗಿ ಕ್ರಮ ಜರುಗಿಸಬೇಕು
Shyam.Bapat
Share Video