ಹೋಮ್ » ವಿಡಿಯೋ » ರಾಜ್ಯ

ಚುನಾವಣಾ ಪ್ರಚಾರದ ವೇಳೆ ಮಕ್ಕಳೊಂದಿಗೆ ಬೆರೆತ ನಿಖಿಲ್

ರಾಜ್ಯ18:12 PM March 13, 2019

ಮಂಡ್ಯ: ಶಾಲೆಯ ಒಳ ಆವರಣ ಪ್ರವೇಶಿಸಲು ಮುಂದಾದ ನಿಖಿಲ್.ಚುನಾವಣಾ ಪ್ರಚಾರದ ವೇಳೆ ಶಾಲೆಯ ಆವರಣ ಪ್ರವೇಶ.ಮದ್ದೂರು ತಾಲೂಕಿನ ಚಿಕ್ಕಂಕನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಘಟನೆ.ಮಕ್ಕಳಿಗೆ ಶಾಲೆಯ ಹೊರಭಾಗದಿಂದ ವಿಶ್ ಮಾಡಿದ ನಿಖಿಲ್.ನಿಖಿಲ್ ರನ್ನು ನೋಡಿ ಖುಷಿ ಪಟ್ಟ ಮಕ್ಕಳು.ನಿಖಿಲ್ ಕೂಡ ವಿಶ್ ಮಾಡಿದ ಶಾಲೆಯ ಮಕ್ಕಳು.ಚುನಾವಣಾ ನೀತಿ ಸಂಹಿತೆ ಎಪೆಕ್ಟ್ ಹಿನ್ನೆಲೆಯಲ್ಲಿ ಶಾಲೆಯಿಂದ ವಾಪಸ್ಸಾದ ನಿಖಿಲ್.

Shyam.Bapat

ಇತ್ತೀಚಿನದು Live TV

Top Stories