ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಜನರ ಪ್ರೀತಿಗಾಗಿ ಸ್ಪತಂತ್ರವಾಗಿ ಕಣಕ್ಕಿಳಿಯುತ್ತಿದ್ದೇನೆ; ಸುಮಲತಾ ಅಂಬರೀಷ್​

ರಾಜ್ಯ14:01 PM March 18, 2019

ನಾನು ಈ ನಿರ್ಧಾರಕ್ಕೆ ಬಂದಿರುವುದು ಕೇವಲ ಮಂಡ್ಯದ ಜನರ ಪ್ರೀತಿ, ವಿಶ್ವಾಸ ಕಾಪಾಡಬೇಕು ಎಂಬ ಏಕೈಕ ಉದ್ದೇಶದಿಂದ. ಇದರಿಂದ ಕೆಲವು ಸಂಬಂಧಗಳು ದೂರವಾಗುತ್ತದೆ. ಆದರೆ, ಇದರ ಹಿಂದೆ ನನ್ನ ಸ್ವಾರ್ಥ ವಿಲ್ಲ. ಈ ವೇಳೆ ನಮಗೆ ಧೈರ್ಯಕೊಟ್ಟಿರುವುದು ಮಂಡ್ಯದ ಜನ. ಅಂಬರೀಷ್​ ಅವರಿಗೆ ಕೊಟ್ಟ ಪ್ರೀತಿಯನ್ನು ಬಿಟ್ಟುಕೊಡುತ್ತೀರಾ ಎಂಬ ಮಾತು ಜನರು ಕೇಳಿದರು. ಅಂಬರೀಷ್​ ಅಭಿಮಾನಿ, ಮಂಡ್ಯದ ಜನಕ್ಕೊಸ್ಕರ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ

sangayya

ಇತ್ತೀಚಿನದು Live TV