ಹೋಮ್ » ವಿಡಿಯೋ » ರಾಜ್ಯ

12 ಸೀಟು ಕೇಳಿದ್ದೇನೆ, ಹತ್ತಾದರೂ ಕೊಡಲಿ; ಎಚ್.​ಡಿ ದೇವೇಗೌಡ

ರಾಜ್ಯ14:27 PM March 06, 2019

ನಮ್ಮಲ್ಲಿ ಒಟ್ಟು 28 ಸೀಟುಗಳು ಇವೆ. ಮೊದಲು ಜೆಡಿಎಸ್ 12 ಸೀಟು ಕೇಳಿತ್ತು. ರಾಹುಲ್ ಬಳಿಯೂ ನಾನು 12 ಸೀಟು ಕೇಳಿದ್ದೇನೆ. ಕೊನೆಗೆ ಕನಿಷ್ಠ 10 ಸೀಟುಗಳನ್ನಾದರೂ ಕೊಡಲಿ. ಗೆಲ್ಲುವ ದೃಷ್ಟಿಯಿಂದ ನಾನು ರಾಹುಲ್ ಗಾಂಧಿ ಜೊತೆ​ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

sangayya

ಇತ್ತೀಚಿನದು

Top Stories

//