ಹೋಮ್ » ವಿಡಿಯೋ » ರಾಜ್ಯ

ಲೋಕಸಭಾ ಚುನಾವಣೆ ಕುರಿತು ಮಂಡ್ಯದಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಪತ್ರಿಕಾಗೋಷ್ಠಿ

ರಾಜ್ಯ17:21 PM March 11, 2019

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ. ಪತ್ರಿಕಾಘೋಷ್ಠಿಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಹೇಳಿಕೆ.ಸರ್ಕಾರಿ ಹಣಬಳಸಿ ಜಾಹಿರಾತು ನೀಡುವುದಕ್ಕೆ ನಿಷೇಧ.ಸರ್ಕಾರಿ ವೆಬ್ಸೈಟ್ ಗಳಲ್ಲಿ ರಾಜಕೀಯ ಪಕ್ಷಗಳ,ರಾಜಕೀಯಭಾವಚಿತ್ರ ತೆರವುಗೊಳಿಸಲು ಸೂಚನೆ. 2019ರ ಸಾಲಿನ ಲೋಕಸಭಾ ಚುನಾವಣೆಯನ್ನ ನ್ಯಾಯ ಸಮ್ಮತವಾಗಿ ನಡೆಸಲು ಕ್ರಮ.

Shyam.Bapat

ಇತ್ತೀಚಿನದು

Top Stories

//