ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್​, ಬೀದರ್​ನಲ್ಲಿ ಜನರ ಕರೆತರಲು ಬಿಜೆಪಿ ಹಣ ಹಂಚಿಕೆ

ರಾಜ್ಯ02:23 PM IST Apr 17, 2019

ಮಂಡ್ಯ ಚುನಾವಣಾ ಅಖಾಡದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಅಭ್ಯರ್ಥಿಗಳ ಪರವಾಗಿ ಜನ ಹಣ ಹಾಗೂ ಜಮೀನುಗಳನ್ನೇ ಪಣಕ್ಕಿಡ್ತಿದ್ದಾರೆ. ಮಂಡ್ಯದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಎಷ್ಟು ಬೇಕಾದ್ರೂ ಬೆಟ್ಟಿಂಗ್ ಕಟ್ಟಲು ನಾನ್ ರೆಡಿ ಅಂತಿದ್ದಾರೆ. ವ್ಯಕ್ತಿಯೊಬ್ಬ ಬೆಟ್ಟಿಂಗ್ ಕಟ್ಟಿದ ಆಡಿಯೋ ನ್ಯೂಸ್ 18 ಕನ್ನಡಕ್ಕೆ ಸಿಕ್ಕಿದೆ.

sangayya

ಇತ್ತೀಚಿನದು Live TV