ಪ್ರಚಾರಕ್ಕೆ ಬಂದ ಶೋಭಾಗೆ ಗ್ರಾಮಸ್ಥರಿಂದ ತರಾಟೆ

  • 11:35 AM April 04, 2019
  • state
Share This :

ಪ್ರಚಾರಕ್ಕೆ ಬಂದ ಶೋಭಾಗೆ ಗ್ರಾಮಸ್ಥರಿಂದ ತರಾಟೆ

ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂಸದೆ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಆಕೆಯ ಜೊತೆಗೆ ಬಂದಿದ್ದ ಬಿಜೆಪಿ ಮುಖಂಡರಿಗೂ ಘೇರಾವ್ ಹಾಕಿದ್ದಾರೆ. ಇಷ್ಟು ದಿನ ಎಲ್ಲಿದ್ರಿ? ಮತ ಕೇಳೋಕೆ ನಿಮಗೆ ಯಾವ ನೈತಿಕತೆಯಿದೆ? ನೀರು ಕೊಡದಿದ್ದರೆ ನಾವು ಮತ ಹಾಕಲ್ಲ ಎನ್ನುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ

ଅଧିକ ପଢ଼ନ୍ତୁ