ಹೋಮ್ » ವಿಡಿಯೋ » ರಾಜ್ಯ

ಈ ಬಾರಿ ಗೆಲುವು ನಮ್ಮದೆ - ವೀರಪ್ಪ ಮೊಯ್ಲಿ

ರಾಜ್ಯ16:15 PM April 06, 2019

ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿಯಾದ ವೀರಪ್ಪ ಮೊಯ್ಲಿ ಬಿರು ಬಿಸಿಲಿನಲ್ಲೂ ಅಬ್ಬರದ ಪ್ರಚಾರ ನಡೆಸಿದ್ರು, ರಾಜಾನುಕುಂಟೆ ಸೇರಿದಂತೆ ಸುತ್ತ-ಮುತ್ತಲ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ ಮೈತ್ರಿ ಅಭ್ಯರ್ಥಿಗೆ ಕಾಂಗ್ರೇಸ್-ಜೆಡಿಎಸ್ ಮುಖಂಡರು ಸಾಥ್ ನೀಡಿದ್ರು.

sangayya

ಇತ್ತೀಚಿನದು

Top Stories

//