ಈ ಬಾರಿ ಬಳ್ಳಾರಿಯಲ್ಲಿ ಎಲ್ಲರೂ ಒಂದಾಗಿದ್ದೇವೆ, ಜಯ ನಮ್ಮದೇ- ಬಿಎಸ್​ ಯಡಿಯೂರಪ್ಪ

  • 12:15 PM April 02, 2019
  • state
Share This :

ಈ ಬಾರಿ ಬಳ್ಳಾರಿಯಲ್ಲಿ ಎಲ್ಲರೂ ಒಂದಾಗಿದ್ದೇವೆ, ಜಯ ನಮ್ಮದೇ- ಬಿಎಸ್​ ಯಡಿಯೂರಪ್ಪ

ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರ ನಾಮಪತ್ರ ಸಲ್ಲಿಕೆ ಹಿನ್ನೆಲೆ ಇಂದು ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಈ ಬಾರಿ ಪಕ್ಷದ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹಾಗಾಗಿ, ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಒಟ್ಟು 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಮೈಸೂರಿನಲ್ಲಿ ಪ್ರತಾಪ್​ ಸಿಂಹ ಈಗಾಗಲೇ ಗೆದ್ದಾಗಿದೆ. ಯಾರೇನೇ ಮಾಡಿದರೂ ಅಲ

ଅଧିକ ପଢ଼ନ୍ତୁ