ಉದ್ದ ನಾಮ ಹಾಕುವವರು ನನಗೆ ರಾಕ್ಷಸರ ರೀತಿ ಕಾಣಿಸ್ತಾರೆ; ಸಿ.ಟಿ.ರವಿಗೆ ಸಿದ್ದರಾಮಯ್ಯ ತಿರುಗೇಟು

  • 15:01 PM April 15, 2019
  • state
Share This :

ಉದ್ದ ನಾಮ ಹಾಕುವವರು ನನಗೆ ರಾಕ್ಷಸರ ರೀತಿ ಕಾಣಿಸ್ತಾರೆ; ಸಿ.ಟಿ.ರವಿಗೆ ಸಿದ್ದರಾಮಯ್ಯ ತಿರುಗೇಟು

ಉದ್ದನಾಮ ಇಟ್ಟುಕೊಂಡವರನ್ನು ಕಂಡರೆ ನಮಗೆ ಭಯ ಅಂತಾ ನಾನು ಹೇಳಿದ್ದು. ಆ ರವಿ ಇಟ್ಟುಕೊಳ್ಳುತ್ತಾನಲ್ಲ, ಆ ರೀತಿ ನಾಮ ಇಟ್ಟುಕೊಳ್ಳುವವರು ನಮಗೆ ರಾಕ್ಷಸರ ಹಾಗೆ ಕಾಣ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಿ.ಟಿ.ರವಿಗೆ ತಿರುಗೇಟು ನೀಡಿದರು. ಕೇರಳದಲ್ಲಿ ರಾಹುಲ್​ ಗಾಂಧಿ ಕುಂಕುಮ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದ ವೇಳೆ, ರಾಹುಲ್​ ಒಂಥರಾ ಹರಕೆ ಕುರಿ ಥರ ಕಾಣ್ತಾ ಇದ್

ଅଧିକ ପଢ଼ନ୍ତୁ