ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರು ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು - ಸಿದ್ದರಾಮಯ್ಯ

ರಾಜ್ಯ15:32 PM April 04, 2019

ಬಿಜೆಪಿಯವರೆಲ್ಲಾ ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು.  ಬಿಜೆಪಿಯವರ ಮೂಲ ಆರ್​ಎಸ್​ಎಸ್​. ಹಿಂದುಳಿದ ವರ್ಗದವರಿಗೆ ಯಾರಿಯಾದರೂ ಸೀಟು ಕೊಟ್ಟಿದ್ದಾರಾ. ಬಿಜೆಪಿಯಲ್ಲಿ ಎಲ್ಲಿದೆ ಸಾಮಾಜಿಕ ನ್ಯಾಯ ಎಂದು ಬಿಜೆಪಿ ವಿರುದ್ಧ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು

Top Stories

//