ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್​ನವರ ಬಳಿ ದುಡ್ಡು ತೆಗೆದುಕೊಂಡು ಬಿಜೆಪಿಗೆ ಮತ ಹಾಕಿ- ಮಾಜಿ ಶಾಸಕ ಸುರೇಶ್​ ಗೌಡ

ರಾಜ್ಯ13:46 PM March 29, 2019

ಜೆಡಿಎಸ್​ನವರು ಕೌರವ ವಂಶಸ್ಥರು. ಎಲ್ಲರಿಗೂ ಮೋಸ ಮಾಡ್ತಾರೆ. ಯುದ್ಧ ಮಾಡಿ ಅವರನ್ನು ಸಂಹಾರ ಮಾಡಬೇಕು ಎಂದು ಮಾಜಿ ಶಾಸಕ ಸುರೇಶ್​ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ. ಜೆಡಿಎಸ್​ನವರು ಚೆನ್ನಾಗಿ ದುಡ್ಡು ಹಂಚುತ್ತಿದ್ದಾರೆ. ಅವರ ಬಳಿ ದುಡ್ಡ ತೆಗೆದುಕೊಂಡು ಬಿಜೆಪಿಗೆ ಮತ ಹಾಕಿ. ಪ್ರಚಾರಕ್ಕೆ ಬಂದರೆ ಊರೊಳಗೆ ಬಿಡಬೇಡಿ ಎಂದು ಸುರೇಶ್​ ಗೌಡ ಆಕ್ರೋಶ ಹೊರಹಾಕಿದ್ದಾರೆ.

sangayya

ಇತ್ತೀಚಿನದು Live TV

Top Stories