ಹೋಮ್ » ವಿಡಿಯೋ » ರಾಜ್ಯ

ದೊಡ್ಡರಸಿನಕೆರೆಯಲ್ಲಿ ಸುಮಲತಾ-ನಿಖಿಲ್​ ಮುಖಾಮುಖಿ; ಬೆಂಬಲಿಗರ ನಡುವೆ ಮಾರಾಮಾರಿ

ರಾಜ್ಯ15:58 PM April 18, 2019

Mandya Election News: ನಿಖಿಲ್-ಸುಮಲತಾ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಂಬಲಿಗರು ಮುಂದಾದರು.

sangayya

ಇತ್ತೀಚಿನದು

Top Stories

//