ಬೆಂಗಳೂರು: ರೈತರ 48 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಅದು ಬರೇ ಭರವಸೆಯಾಗಿಯೇ ಉಳಿಯುತ್ತದೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಇಲಾಖೆ ಕಾರ್ಯದರ್ಶಿ ಹೇಳಿದ ಮಾತುಗಳನ್ನಾಧರಿಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಸಾಲ ಮನ್ನಾ ಸಾಧ್ಯವೇ ಎಂದು ಅಂಬರೀಷ್ ಅವರು ಆರ್ಥಿಕ ಇಲಾಖೆ ಕಾರ್ಯದರ್ಶಿಯನ್ನು ಕೇಳಿದಾಗ, ತನ್ನ ನೌಕರರಿಗೆ ಸಂಬಳ ಕೊಡಲು ಸರಕಾರದ ಬಳಿ ದುಡ್ಡಿಲ್ಲ. ರೈತರ 48 ಸಾವಿರ ಕೋಟಿ ಸಾಲ ಮನ್ನಾ ಅಸಾಧ್ಯ. ಈ ವಿಚಾರವನ್ನು ನಿಮ್ಮ ಸ್ನೇಹಿತರಾದ ಮುಖ್ಯಮಂತ್ರಿಗೆ ಹೇಳಿ ಎಂದು ಅವರು ತಿಳಿಸಿದರಂತೆ. ಈ ವಿಚಾರವನ್ನು ಸುಮಲತಾ ಅಂಬರೀಷ್ ಅವರು ಈಗ ಹೊರಗೆಡವಿದ್ದಾರೆ.
sangayya
Share Video

Featured videos
up next
ಕಾಂಗ್ರೆಸ್ನಿಂದ ಮತ್ತೊಂದು ಗ್ಯಾರಂಟಿ ಯೋಜನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಭತ್ಯೆ!