ಹೋಮ್ » ವಿಡಿಯೋ » ರಾಜ್ಯ

ರೋಡ್​ ಶೋ ವೇಳೆ ಹಿಂದಿಯಲ್ಲಿ ಭಾಷಣ ಮಾಡಿದ ಸುಮಲತಾ ಅಂಬರೀಷ್

ರಾಜ್ಯ12:43 PM April 16, 2019

ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದ್ದು, ಮಂಡ್ಯದಲ್ಲಿ ಸುಮಲತಾ ಅಂಬರೀಷ್​ ಬೆಳಗ್ಗೆಯಿಂದ ಭರ್ಜರಿ ಪ್ರಚಾರ ನಡೆಸಿದರು. ಇಂದು ಜಿಲ್ಲೆಯಲ್ಲಿ ರೋಡ್​ಶೋ ನಡೆಸಿದ ಸುಮಲತಾ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಮುಸ್ಲಿಂ ಸಮುದಾಯದ ಮತದಾರರ ಮನವೊಲಿಕೆ ಮುಂದಾದರು.

sangayya

ಇತ್ತೀಚಿನದು

Top Stories

//