ಹೋಮ್ » ವಿಡಿಯೋ » ರಾಜ್ಯ

ತಾಯಿಯ ಸಾವಿನ ನೋವಿನಲ್ಲೂ ಹಕ್ಕು ಚಲಾಯಿಸಿದ ಮಗ

ರಾಜ್ಯ09:34 AM IST Apr 23, 2019

ಹುಬ್ಬಳಿಯ ಮಡಿವಾಳ ನಗರದ ನಿವಾಸಿ ಸಿ.ಎನ್. ನಾಯಕ ತಾಯಿಯ ಸಾವಿನ ನೋವಿನಲ್ಲೂ ಮತದಾನ ಮಾಡಿದ್ದಾರೆ. ಹೆಂಡತಿ ನಾಯಕ್ರಿಂದ ಜೊತೆ ಬಂದು ಅವರು ಮತ ಚಲಾವಣೆ ಮಾಡಿದ್ದಾರೆ.

sangayya

ಇತ್ತೀಚಿನದು Live TV