ಹೋಮ್ » ವಿಡಿಯೋ » ರಾಜ್ಯ

ಸರ್ಕಾರ ಬಿಳಿಸೋದು ಅಂದ್ರೆ ಗೋಲಿ ಆಟ ಅನ್ಕೊಂಡುಬಿಟ್ಟವ್ರೆ ಯಡಿಯೂರಪ್ಪ; ಸಿದ್ದರಾಮಯ್ಯ ಏಕವಚನದಲ್ಲಿ ದಾಳಿ

ರಾಜ್ಯ12:06 PM April 15, 2019

ಚುಣಾಯಿತ ಸರಕಾರವನ್ನು ಕಿತ್ತಾಕ್ತೀನಿ ಅಂತ ಯಡಿಯೂರಪ್ಪ ಎಷ್ಟು ದಿನದಿಂದ ಹೇಳ್ತಾ ಇದಾನೆ ಅವನ ಕೈಯಲ್ಲಿ ಸರ್ಕಾರ ಕಿತ್ತಾಕೋಕೆ ಆಯ್ತ. 20 ಕೋಟಿ ಕೊಟ್ರೆ ಸರಕಾರ ಕಿತ್ತಾಕೋಕಾಗತ್ತ? ಸರಕಾರವನ್ನು ಕಿತ್ತಾಕೋದು ಅಂದ್ರೆ ಏನ್ ಮಕ್ಕಳಾಟಾನ. ಬಿಜೆಪಿ ತತ್ವ ಸಿದ್ದಾಂತ ಮಾನ ಮರ್ಯಾದೆ ಇಲ್ಲದ ಪಕ್ಷ. ಆ ಪಕ್ಷಕ್ಕೆ ಯಡಿಯೂರಪ್ಪ ಒಬ್ಬ ನಾಯಕನಾ? ಎಂದು ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

sangayya

ಇತ್ತೀಚಿನದು Live TV

Top Stories