ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಕಾಂಗ್ರೆಸ್​ಗೂ ಬೇಡ, ಜೆಡಿಎಸ್​ಗೂ ಬೇಡವಾಗಿದ್ದಾರೆ; ಶ್ರೀರಾಮುಲು ವ್ಯಂಗ್ಯ

ರಾಜ್ಯ03:45 PM IST Apr 17, 2019

ಸಿದ್ದರಾಮಯ್ಯನವರದ್ದು ಏನು ನಡಿತಿಲ್ಲ. ನಾನು ಈಗಾಗಲೇ ದಕ್ಷಿಣ ಕರ್ನಾಟಕ ಪ್ರವಾಸ ಮಾಡಿ ಬಂದಿದ್ದೇನೆ. ಎಲ್ಲಿಯೂ ಪೋಸ್ಟರ್​ಗಳಲ್ಲೂ ಸಿದ್ದರಾಮಯ್ಯ ಫೋಟೋ ಇಲ್ಲ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷದವರು ಎಲ್ಲೂ ಬ್ಯಾನರ್​ನಲ್ಲಿ‌ ಫೋಟೋ ಹಾಕ್ತಿಲ್ಲ. ಪ್ರಚಾರಕ್ಕೆ ಕರೀತಿಲ್ಲ. ಸಿದ್ದರಾಮಯ್ಯ ಅಂದ್ರೆ ಲೆಕ್ಕಕಿಲ್ಲ, ಡೋಂಟ್ ಕೇರ್. ಈಗಿನ ಪರಿಸ್ಥಿತಿ ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್​ಗೂ ಬೇಡ, ಜೆಡಿಎಸ್​ಗೂ ಬೇಡ ಅಂತಿದ್ದಾರೆ. ನೂರಕ್ಕೂ ನೂರು ಈ ಚುನಾವಣೆಯಲ್ಲಿ ಯಾರ ಆಟಾನೂ ನಡೆಯಲ್ಲ. ಇದು ದೇಶದ ನರೇಂದ್ರ ಮೋದಿಯವರ ಚುನಾವಣೆ. ಇದು ಯಾವುದೋ ಜಾತಿ ಪಕ್ಷದ ಚುನಾವಣೆ ಅಲ್ಲ. ಮೋದಿಯವರ ಮುಂದೆ ಯಾರೂ ನಿಲ್ಲೋಕಾಗಲ್ಲ ಎಂದು ಬಾಗಲಕೋಟೆಯಲ್ಲಿ ಶ್ರೀರಾಮುಲು ಸವಾಲು ಹಾಕಿದರು.

sangayya

ಇತ್ತೀಚಿನದು Live TV