ಹೋಮ್ » ವಿಡಿಯೋ » ರಾಜ್ಯ

ಅಮಿತ್​ ಷಾ ರೋಡ್​ ಶೋನಲ್ಲಿ ಬಿಜೆಪಿ ಕಾರ್ಯಕರ್ತರ ಟಪ್ಪಾಂಗುಚ್ಚಿ

ರಾಜ್ಯ16:57 PM April 20, 2019

ಶಿವಮೊಗ್ಗದ ಭದ್ರಾವತಿಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಷಾ ಭರ್ಜರಿ ರೋಡ್ ಶೋ ನಡೆಸ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ರೋಡ್ ಶೋ ನಡೆಸ್ತಿದ್ದಾರೆ..ಅಮಿತ್ ಷಾ ರೋಡ್ ಶೋಗೆ ಜನಸಾಗರವೇ ಹರಿದು ಬರ್ತಿದೆ.. ಅಮಿತ್ ಷಾ ರೋಡ್ ಶೋನಲ್ಲಿ ಕೆ.ಎಸ್ ಈಶ್ವರಪ್ಪ, ರಾಘವೇಂದ್ರ ಸೇರಿದಂತೆ ಹಲವರು ಮುಖಂಡರು ಭಾಗಿಯಾಗಿದ್ದಾರೆ.. ರೋಡ್ ಶೋನಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ.. ಮೋದಿ ಎಂದು ಜೈಕಾರ ಕೂಗಿದ್ರು.

sangayya

ಇತ್ತೀಚಿನದು

Top Stories

//