ಹೋಮ್ » ವಿಡಿಯೋ » ರಾಜ್ಯ

ಕರ್ನಾಟಕದಲ್ಲಿ ರಾಹುಲ್ ಗಾಂಧಿ ಎಲ್ಲೇ ನಿಂತರೂ ಗೆಲ್ಲುತ್ತಾರೆ - ಕೆಎಚ್​ ಮುನಿಯಪ್ಪ

ರಾಜ್ಯ17:27 PM March 29, 2019

ಈ ಹಿಂದೆ ಇಂದಿರಾಗಾಂಧಿ ಅವರು ರಾಜ್ಯದಲ್ಲಿ ಸ್ಪರ್ಧೆ ಮಾಡಿದ್ದರು, ನಾವು ಜೊತೆಯಲ್ಲಿ ಇದ್ದೇವೆ. ದಕ್ಷಿಣ ಭಾರತಕ್ಕೆ ಶಕ್ತಿ ಬರುತ್ತದೆ ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ರಾಜ್ಯದಲ್ಲಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದರು. ಅವರು ಸ್ಪರ್ಧೆ ಮಾಡಿದ್ದರು ಅವರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ ಎಂದು ಸಂಸದ ಕೆ.ಎಚ್​ ಮುನಿಯಪ್ಪ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//