ಹೋಮ್ » ವಿಡಿಯೋ » ರಾಜ್ಯ

ಪ್ರಜ್ವಲ್​ ನಾಮಪತ್ರ ಸಲ್ಲಿಕೆಗೂ ಮುನ್ನ ಟೆಂಪಲ್​ ರನ್​ ನಡೆಸಿದ ರೇವಣ್ಣ ಕುಟುಂಬ

ರಾಜ್ಯ11:15 AM March 22, 2019

Prajwal Revanna: ಮೊದಲಬಾರಿ ಚುನಾವಣಾ ನಾಮಪತ್ರ ಸಲ್ಲಿಸುತ್ತಿರುವ ಪ್ರಜ್ವಲ್​ಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ರೇವಣ್ಣ ಕುಟುಂಬ ಇಂದು ಟೆಂಪಲ್​ ರನ್​ ನಡೆಸಿದ್ದಾರೆ.ಇಂದು ಮಧ್ಯಾಹ್ನ 12.05ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಎಚ್​ ಡಿ ಕುಮಾರಸ್ವಾಮಿ ಕೂಡ ರೇವಣ್ಣ ಕುಟುಂಬಕ್ಕೆ ಸಾಥ್​ ನೀಡಲಿದ್ದಾರೆ.

sangayya

ಇತ್ತೀಚಿನದು

Top Stories

//