ಎಲ್ಲಾ ನಿರೀಕ್ಷೆಗಳಿಗೂ ಉತ್ತರ ನಮ್ಮ ಸಂಕಲ್ಪ ಪತ್ರ- ಅಮಿತ್​ ಶಾ

  • 21:40 PM April 08, 2019
  • state
Share This :

ಎಲ್ಲಾ ನಿರೀಕ್ಷೆಗಳಿಗೂ ಉತ್ತರ ನಮ್ಮ ಸಂಕಲ್ಪ ಪತ್ರ- ಅಮಿತ್​ ಶಾ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಸಂಕಲ್ಪ ಪತ್ರ' ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ಧಾರೆ. ಈ ವೇಳೆ ವೇದಿಕೆ ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.