ಹೋಮ್ » ವಿಡಿಯೋ » ರಾಜ್ಯ

ದೇಶ ಮೊದಲು, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು; ತೇಜಸ್ವಿನಿ ಅನಂತಕುಮಾರ್​

ರಾಜ್ಯ11:42 AM March 26, 2019

ನಮಗೆ ನಮ್ಮ ಸಿದ್ಧಾಂತ ಯಾವಾಗ್ಲೂ ಮುಂದೆ ಇರುತ್ತೆ. ಕಾರ್ಯಕರ್ತರು 25 ವರ್ಷಗಳಿಂದ ದುಡಿಯುತ್ತಿದ್ದಾರೆ. ಹೀಗಾಗಿ ದುಃಖ ಹೇಳಿಕೊಂಡಿದ್ದಾರೆ. ನಾವು ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ದೇಶ ಮೊದಲು, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತೇಜಸ್ವಿ ಸೂರ್ಯ ಭೇಟಿ ವೇಳೆ ತೇಜಸ್ವಿನಿ ಅನಂತಕುಮಾರ್​​ ಹೇಳಿದ್ದಾರೆ. ಸಣ್ಣಪುಟ್ಟ ಅಸಮಾಧಾನ ಇದ್ದರೂ ಜೊತೆಗಿರಬೇಕು. ನಾವು ದೇಶದ, ನರೇಂದ್ರ ಮೋದಿಯ ಪರವಾಗಿದ್ದೀವಿ. ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಳ್ಳೋಣ ಎಂದರು. ಇದೇ ವೇಳೆ ಅನಂತಕುಮಾರ್ ಬೆಂಬಲಿಗರು ಆಕ್ರೋಶಗೊಂಡು, ತೇಜಸ್ವಿ ಸೂರ್ಯ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.

sangayya

ಇತ್ತೀಚಿನದು

Top Stories

//