ಹೋಮ್ » ವಿಡಿಯೋ » ರಾಜ್ಯ

ವೀರಶೈವ-ಲಿಂಗಾಯತ ಗೊಂದಲ ಸೃಷ್ಟಿಸಿದ್ದೇ ಎಂ.ಬಿ.ಪಾಟೀಲ್; ಬಿಎಸ್​ ಯಡಿಯೂರಪ್ಪ

ರಾಜ್ಯ13:40 PM April 17, 2019

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮತ್ತೆ ಲಿಂಗಾಯತ ಧರ್ಮದ ವಾರ್ ಮತ್ತೆ ಶುರುವಾಗಿದೆ. ತಮ್ಮ ಹೆಸರಲ್ಲಿ ಸೋನಿಯಾಗಾಂಧಿಗೆ ಪತ್ರ ಬರೆದಿರೋದು ಫೇಕ್ ಎಂದಿದ್ದ ಎಂ.ಬಿ ಪಾಟೀಲ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಈ ಪತ್ರ ಎಂ.ಬಿ ಪಾಟೀಲ್ ಅವರದ್ದೇ ಎಂದ ಬಿಎಸ್ವೈ, ಬೇಕಿದ್ರೆ ದಾಖಲೆ ಕೊಡುತ್ತೇನೆ ಎಂದಿದ್ದಾರೆ. ಎಂ.ಬಿ.ಪಾಟೀಲ್ ಎಂದೂ ಸತ್ಯ ಹೇಳಿಲ್ಲ, ವೀರಶೈವ-ಲಿಂಗಾಯತ ಗೊಂದಲ ಸೃಷ್ಟಿಸಿದ್ದೇ ಎಂ.ಬಿ.ಪಾಟೀಲ್ ಎಂದು ವಾಗ್ದಾಳಿ ನಡೆಸಿದ್ದಾರೆ.

sangayya

ಇತ್ತೀಚಿನದು

Top Stories

//