ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್​ಗೆ ಇನ್ನೂ ಹಲವರು ಸೇರ್ಪಡೆಯಾಗ್ತಾರೆ - ಪ್ರಜ್ವಲ್ ರೇವಣ್ಣ

ರಾಜ್ಯ13:34 PM March 16, 2019

ಜೆಡಿಎಸ್​ಗೆ ಕಾಂಗ್ರೆಸ್​, ಬಿಜೆಪಿಯ ಇನ್ನೂ ಹಲವು ಮುಖಂಡರು ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಕೆಲವರು ಜೆಡಿಎಸ್​ ಸೇರಿದ್ದಾರೆ. ಎಲ್ಲ ತಾಲೂಕುಗಳಲ್ಲೂ ಈಗಾಗಲೇ ಪ್ರಚಾರ ಮಾಡುತ್ತಿದ್ದೇನೆ. ನಾನು 22ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹಾಸನ ಜೆಡಿಎಸ್​ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories