ಹೋಮ್ » ವಿಡಿಯೋ » ರಾಜ್ಯ

11 ಬಾರಿ ಗೆದ್ದಿರುವುದು ನಾನಲ್ಲ, ಜನರು: ಮಲ್ಲಿಕಾರ್ಜುನ ಖರ್ಗೆ

ರಾಜ್ಯ16:24 PM April 04, 2019

ಕಲಬುರ್ಗಿ: ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿ ಲೋಕಸಭಾ ಸ್ಥಾನಕ್ಕೆ ಇವತ್ತು ನಾಮಪತ್ರ ಸಲ್ಲಿಸಿದರು. ಸತತ 11 ಚುನಾವಣೆಗಳಲ್ಲಿ ಗೆಲುವು ಕಂಡಿರುವ ಖರ್ಗೆ ಅವರಿಗೆ ಇದು 12ನೇ ಚುನಾವಣೆಯಾಗಿದೆ. ಇದರಲ್ಲೂ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

sangayya

ಇತ್ತೀಚಿನದು

Top Stories

//