ಹೋಮ್ » ವಿಡಿಯೋ » ರಾಜ್ಯ

ದಿನೇಶ್​ ಗುಂಡೂರಾವ್​ಗೆ ಹುಚ್ಚು ಹಿಡಿದಿದೆ - ಕೆಎಸ್​ ಈಶ್ವರಪ್ಪ

ರಾಜ್ಯ13:47 PM April 08, 2019

ದಿನೇಶ್ ಗುಂಡೂರಾವ್ ಗೆ ಆರ್ ಎಸ್ ಎಸ್ ಬಗ್ಗೆ ಏನು ಗೊತ್ತಿಲ್ಲ ಹಾಗಾಗಿ ಆರ್ ಎಸ್ ಎಸ್ ಟಿಕೆಟ್ ಮಾರಾಟ ಮಾಡುತ್ತಿದೆ ಅಂತ ಹೇಳಿ ಚೀಫ್ ಪಾಪ್ಯುಲಾರಿಟಿ ತೆಗೆದುಕೊಂಡಿದ್ದಾರೆ ಎಂದು ಶಾಸಕ ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ. ಅವರಿಗೆ ಬುದ್ಧಿ ಬಂದ್ರೆ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಹಾಗೆ ನಾನು ಆ ರೀತಿ ಹೇಳಿಲ್ಲವೆಂದು ದಿನೇಶ್ ಗುಂಡೂರಾವ್ ಫೇಸ್ ಸೇವ್ ಮಾಡಿಕೊಳ್ಳಲಿ. ಆರ್ ಎಸ್ ಎಸ್ ಟೀಕೆ ಮಾಡಿದ ಇಂದಿರಾ ಗಾಂಧಿ, ನೆಹರು ಉದ್ಧಾರ ಆಗಲಿಲ್ಲ ಎಂದರು

sangayya

ಇತ್ತೀಚಿನದು

Top Stories

//