ಹೋಮ್ » ವಿಡಿಯೋ » ರಾಜ್ಯ

ಸರ್ಜಿಕಲ್ ಸ್ಟ್ರೆಕ್​ ಚುನಾವಣಾ ಪ್ರಚಾರಕ್ಕೆ ಬಳಸುವುದು ಮೂರ್ಖತನ; ಸಿದ್ದರಾಮಯ್ಯ

ರಾಜ್ಯ14:17 PM April 01, 2019

ದೇಶದ ರಕ್ಷಣೆ ಮಾಡಿದ್ದೇವೆ. ನಮ್ಮಂತಹ ದೇಶ ಪ್ರೇಮಿಯಾರಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ, ಸ್ವಾತಂತ್ರ್ಯ ಬಂದ ಮೇಲೆ 10-12 ಸರ್ಜಿಕಲ್ ದಾಳಿಯಾಗಿದೆ. 1971ನಲ್ಲಿ ಎರಡು ಬಾರಿ ಪಾಕಿಸ್ತಾನ ಸೋಲಿಸಿದಾಗ ಅವರು ನರೇಂದ್ರ ಮೋದಿ ರೀತಿ ಪ್ರಚಾರ ಪಡೆದಿರಲಿಲ್ಲ. ಆದರೆ, ಮೋದಿ ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ದಾಳಿಯ ಪ್ರಚಾರದ ಮೂಲಕವೇ ಚುನಾವಣೆ ಗೆಲ್ಲುತ್ತೇವೆ ಎಂಬುದು ಮೂರ್ಖತನ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು Live TV

Top Stories