ಹೋಮ್ » ವಿಡಿಯೋ » ರಾಜ್ಯ

ಸುಳ್ಳು ಹೇಳೋದ್ರಲ್ಲಿ, ಕಣ್ಣೀರು ಹಾಕೋದ್ರಲ್ಲಿ ಗೌಡರದು ಎತ್ತಿದ ಕೈ-ಆರ್.ಅಶೋಕ್ ವ್ಯಂಗ್ಯ

ರಾಜ್ಯ16:19 PM March 29, 2019

ಬಿಜೆಪಿ ತಮ್ಮ ಮಗನಿಗೆ ಆಫರ್​ ನೀಡಿತ್ತು ಎಂಬ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಆರ್​. ಅಶೋಕ್, ಸುಳ್ಳು ಹೇಳುವುದರಲ್ಲಿ, ಕಣ್ಣೀರು ಹಾಕುವುದರಲ್ಲಿ ದೇವೇಗೌಡರದು ಎತ್ತಿದ ಕೈ. ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಿದರೆ ಇವರಿಗೇಕೆ ನೋವು? ಎಂದು ಪ್ರಶ್ನಿಸಿದ್ದಾರೆ.

sangayya

ಇತ್ತೀಚಿನದು

Top Stories

//