ಹೋಮ್ » ವಿಡಿಯೋ » ರಾಜ್ಯ

ಕುಮಾರಸ್ವಾಮಿ 100 ಸಲ ಮೈತೊಳೆದ್ರೂ ಎಮ್ಮೆ ಥರ ಕಾಣ್ತಾರೆ; ಮಾಜಿ ಶಾಸಕ ರಾಜು ಕಾಗೆ ವಾಗ್ದಾಳಿ

ರಾಜ್ಯ04:09 PM IST Apr 16, 2019

ಜೆಡಿಎಸ್- ಕಾಂಗ್ರೆಸ್​ ನಾಯಕರು ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ ಮೇಕಪ್ ಮಾಡಿಕೊಂಡು ಫೋಟೋಶೂಟ್ ಮಾಡಿಸುತ್ತಾರೆ, ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಾರೆ ಎಂಬ ವಿಷಯದ ಬಗ್ಗೆಯೇ ಮಾತನಾಡುತ್ತಾರೆ. ಮೋದಿ ಬೆಳ್ಳಗೆ, ಸುಂದರವಾಗಿದ್ದಾರೆ. ಹಾಗಾಗಿ, ಅವರೇನೇ ಮಾಡಿದರೂ ಚೆನ್ನಾಗೇ ಕಾಣುತ್ತದೆ. ಆದರೆ, ಸಿಎಂ ಕುಮಾರಸ್ವಾಮಿ 100 ಬಾರಿ ಮೈ ತೊಳೆದುಕೊಂಡರೂ ಎಮ್ಮೆ ತರಾನೇ ಕಾಣುತ್ತಾರೆ ಎಂದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಚಿಕ್ಕೋಡಿಯ ಕಾಗವಾಡದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು Live TV