ಹೋಮ್ » ವಿಡಿಯೋ » ರಾಜ್ಯ

ಪ್ರಧಾನಿಗೆ ವಿರುದ್ಧ ವಾಗ್ದಾಳಿ ನಡೆಸಿದರೆ ಸೂರ್ಯಗೆ ಬೈದಂತೆ; ಈಶ್ವರಪ್ಪ

ರಾಜ್ಯ13:32 PM April 11, 2019

ಪ್ರಧಾನಿಯನ್ನು ಟೀಕೆ ಮಾಡಿದರೆ ದೊಡ್ಡವರಾಗುತ್ತಾರೆ ಎಂಬ ಭಾವನೆ ಇದೆ. ನರೇಂದ್ರ ಮೋದಿ ಯಾವ ಬಟ್ಟೆ ಧರಿಸಿದ್ರೆ ಎಚ್.ಕೆ ಪಾಟೀಲ್​ಗೆ ಏನು. ಮೋದಿ ವಿರುದ್ಧ ವಾಗ್ದಾಳಿ ನಡೆಸಿದರೆ ಸೂರ್ಯಗೆ ಬೈಯ್ದಂತೆ. ಇದನ್ನು ಹಿರಿಯ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅವರು ಯಾವ ಬಟ್ಟೆ ಹಾಕಿದರೆ ಇವರಿಗೆ ಏನು ಎಂದು ಬಿಜೆಪಿ ನಾಯಕ ಈಶ್ವರಪ್ಪ ಬಾಗಲಕೋಟೆಯಲ್ಲಿ ಪ್ರಶ್ನಿಸಿದರು.

sangayya

ಇತ್ತೀಚಿನದು

Top Stories

//