ಹೋಮ್ » ವಿಡಿಯೋ » ರಾಜ್ಯ

ದೇವೇಗೌಡರು ಎಂದರೆ ಗೌರವ ಇದೆ, ಭಯವಿಲ್ಲ; ಡಿ.ವಿ.ಸದಾನಂದಗೌಡ

ರಾಜ್ಯ13:15 PM March 11, 2019

ನನ್ನ ಪಕ್ಷದಲ್ಲಿ ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ. ನನ್ನ ಪಕ್ಷದಲ್ಲಿ ಯಾರೂ ನನಗೆ ವಿರೋಧ ಮಾಡುತ್ತಿಲ್ಲ. ವಿರೋಧ ಮಾಡುತ್ತಿರುವುದು ಜೆಡಿಎಸ್​ ಮತ್ತು ಕಾಂಗ್ರೆಸ್​​ನವರು. ನನಗೆ ದೇವೇಗೌಡರು ಎಂದರೆ ಗೌರದ ಇದೆ. ಭಯವಿಲ್ಲ. ಚಿಕ್ಕಮಗಳೂರು ಕ್ಷೇತ್ರಕ್ಕೆ ಹೋಗುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನನಗೆ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡದೆ ಹೋದರೂ ಬಿಜೆಪಿ ಗೆಲ್ಲಬೇಕು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//