Home »
state »

lok-sabha-election-2019-i-have-demanded-lok-sabha-election-ticket-for-my-brother-with-bs-yeddyurappa-says-umesh-katti

ಬಿಎಸ್​ವೈ ಬಳಿ ನನ್ನ ತಮ್ಮನಿಗೆ ಟಿಕೆಟ್​ ಕೇಳಿದ್ದೇನೆ; ಉಮೇಶ್​ ಕತ್ತಿ

ಚಿಕ್ಕೋಡಿ ಕ್ಷೇತ್ರದಿಂದ ನನ್ನ ತಮ್ಮ ರಮೇಶ್ ಕತ್ತಿಗೆ ಟಿಕೆಟ್ ಕೇಳಿದ್ದೇನೆ. ಯಡಿಯೂರಪ್ಪ ಬಳಿ ಮನವಿ ಮಾಡಿದ್ದೇನೆ. ಹಿಂದೆಯೂ ಮನವಿ ಮಾಡಿದ್ದೆ ಈಗಲೂ ಮನವಿ ಮಾಡಿದ್ದೇನೆ. ಹಿಂದಿನ ಸಲ 3 ಸಾವಿರ ಮತಗಳಿಂದ ಸೋತಿದ್ದಾನೆ. ಅದರ ಹಿಂದಿನ ಬಾರಿ 50 ಸಾವಿರ ಮತಗಳ ಅಂತರದಲ್ಲಿ ನನ್ನ ತಮ್ಮ ಗೆದ್ದಿದ್ದ. ಹೀಗಾಗಿ ಪಕ್ಷದ ನಾಯಕರಲ್ಲಿ ಈ ಬಾರಿ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇನೆ ಎಂದು ಬಿಜೆಪಿ ನಾಯಕ ಉಮೇಶ್​ ಕತ್ತಿ ಹೇಳಿದ್ದಾರೆ.

ಇತ್ತೀಚಿನದುLIVE TV