ಹೋಮ್ » ವಿಡಿಯೋ » ರಾಜ್ಯ

ಅನುವಂಶಿಕ ರಾಜಕಾರಣವನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ - ಮಾಜಿ ಸಿಎಂ ಎಸ್​ಎಂ ಕೃಷ್ಣ

ರಾಜ್ಯ16:18 PM April 03, 2019

ಬೆಂಗಳೂರು: ಹಿಂಬಾಗಿಲಿನಿಂದ ಬಂದೆ, ಮುಂಬಾಗಿಲಿನಿಂದ ಬಂದೆ ಎಂಬುದು ನನ್ನ ರಾಜಕೀಯ ಜೀವನದಲ್ಲಿ ಇಲ್ಲ. 1999ರಲ್ಲಿ ರಾಜ್ಯಾದ್ಯಂತ ಓಡಾಡಿ, 132 ಶಾಸಕರನ್ನು ಗೆಲ್ಲಿಸಿಕೊಂಡು ಬಂದೆ. ಇದು ನನ್ನ ಹಿಂದೆ ಇದೆ. ಬಿಜೆಪಿ ಜೊತೆ ಸೇರಿಕೊಂಡು ರಾತ್ರೋರಾತ್ರಿ ಸಿಎಂ ಆದ್ರಲಾ ಅದು ಹಿಂಬಾಗಿಲು ರಾಜಕೀಯ ಎಂದು ಎಸ್​.ಎಂ.ಕೃಷ್ಣ ಅವರು ಪರೋಕ್ಷವಾಗಿ ಸಿಎಂ ಎಚ್​ಡಿಕೆಗೆ ಟಾಂಗೆ ನೀಡಿದರು.

sangayya

ಇತ್ತೀಚಿನದು

Top Stories

//