ಹೋಮ್ » ವಿಡಿಯೋ » ರಾಜ್ಯ

ಧರ್ಮಸ್ಥಳ ಮಂಜುನಾಥನ ಮೇಲಾಣೆ, ಜೆಡಿಎಸ್​ಗೆ ನಾನು ಕಳ್ಳರ ಪಕ್ಷ ಅಂದಿಲ್ಲ; ಮಂಡ್ಯದಲ್ಲಿ ಯಶ್​ ಸ್ಪಷ್ಟನೆ

ರಾಜ್ಯ06:11 PM IST Apr 16, 2019

ನಾನು ಜೆಡಿಎಸ್​ ಪಕ್ಷನ್ನು ಕಳ್ಳರ ಪಕ್ಷ ಅಂತ ಎಲ್ಲೂ ಹೇಳಿಲ್ಲ ಎಂದು ಯಶ್ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಿದ ಘಟನೆಗೆ ಸ್ವಾಭಿಮಾನಿ ಸಮಾವೇಶ ಸಾಕ್ಷಿಯಾಯಿತು. ಕೆಲ ದಿನಗಳಿಂದ ಸಿಎಂ ಕುಮಾರಸ್ವಾಮಿ ಯಶ್ ನಮ್ಮ ಪಕ್ಷವನ್ನು ಕಳ್ಳರ ಪಕ್ಷವೆಂದು ಜರಿದಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಸರಿಯಾದ ಉತ್ತರ ನೀಡಲಿದ್ದಾರೆ. ಆದರೆ ಅವರೆಲ್ಲರೂ ನನಗೆ ನೋವಾಗಬಾರದೆಂದು ಸುಮ್ಮನಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದರು.

sangayya

ಇತ್ತೀಚಿನದು Live TV