ಹೋಮ್ » ವಿಡಿಯೋ » ರಾಜ್ಯ

ಗೊಣ್ಣೆ ಸುರಿಸಿಕೊಂಡು ನಿಂತಿದ್ದ ರೇವಣ್ಣನನ್ನು ಡೈರಿ ಅಧ್ಯಕ್ಷ ಮಾಡಿದ್ದೆ ನಾನು; ಎ ಮಂಜು

ರಾಜ್ಯ14:01 PM April 16, 2019

ಕೇವಲ ಏಳನೇ ತರಗತಿಯಷ್ಟೆ ಓದಿರುವ ರೇವಣ್ಣ ಸ್ವಲ್ಪ ಎಚ್ಚರಿಕೆಯಿಂದಿರು ಗೊಣ್ಣೆ ಸುರಿಸಿಕೊಂಡು ನಿಂತಿದ್ದ ನಿನ್ನನ್ನು ಮೊದ ಮೊದಲು ಕೆಎಂಎಫ್​ ಡೈರಿ ಅಧ್ಯಕ್ಷನನ್ನಾಗಿ ಮಾಡಿದ್ದೆ ನಾನು” ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories

//