ಹೋಮ್ » ವಿಡಿಯೋ » ರಾಜ್ಯ

ಕೈ ನೋವು ತುಂಬಾ ಇದೆ, ಯಮನೇ ಬಂದು ಕರೆದ್ರೂ 16ರವರೆಗೆ ಪ್ರಚಾರ ಮಾಡುತ್ತೇನೆ; ನಟ ದರ್ಶನ್​

ರಾಜ್ಯ17:13 PM April 13, 2019

ಇಂಡುವಾಳು ಗ್ರಾಮದಲ್ಲಿ ಈ ಕುರಿತು ಮಾತನಾಡಿದ ಅವರು, ಇಂದಿಗೂ ಕೂಡ ನಾನು ಕೈ ನೋವಿನಿಂದ ನಾನು ಬಳಲುತ್ತಿದ್ದೇನೆ. ಆದರೂ ನಾನು ಏಪ್ರಿಲ್​ 16ರವರೆಗೆ ಸುಮಲತಾ ಪರ ಪ್ರಚಾರ ಮಾಡುತ್ತೇನೆ. ಅಲ್ಲಿವರೆಗೂ ಎಷ್ಟೇ ಕಷ್ಟ ಆದರೂ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಯಮನೇ ಕರೆದ್ರೂ 16ರವರೆಗೆ ಅವಕಾಶ ಕೇಳ್ತೀನಿ ಎಂದು ದರ್ಶನ್ ಎಂದಿದ್ದಾರೆ.

sangayya

ಇತ್ತೀಚಿನದು Live TV