ಹೋಮ್ » ವಿಡಿಯೋ » ರಾಜ್ಯ

ಹಾಸನ, ಮಂಡ್ಯ ದೇವೇಗೌಡರ ಎರಡು ಕಣ್ಣುಗಳು - ಪ್ರಜ್ವಲ್​ ರೇವಣ್ಣ

ರಾಜ್ಯ21:03 PM March 28, 2019

ಮಂಡ್ಯ, ಹಾಸನ ಕ್ಷೇತ್ರ ದೇವೇಗೌಡರ ಎರಡು ಕಣ್ಣುಗಳಿದ್ದಂತೆ. ನಿಷ್ಠಾವಂತ ಕಾರ್ಯಕರ್ತರ ನಮ್ಮ ಜೊತೆ ಇದ್ದಾರೆ. ಜನರ ಆಶೀರ್ವಾದದಿಂದ ಇಂದು ನಾಮಪತ್ರ ಸಲ್ಲಿಸುತ್ತಿದ್ದು, ಗೆಲ್ಲುವ ವಿಶ್ವಾಸವಿದೆ, ನಮ್ಮ ಗೆಲುವಿಗೆ ಜನರ ಆಶೀರ್ವಾದ ಬೇಕಿದೆ. ಮಂಡ್ಯದಲ್ಲಿಯೂ ನಿಖಿಲ್​ ಗೆಲ್ಲುವ ವಿಶ್ವಾಸವಿದೆ. ಅವರು ಕರೆದರೆ ನಾನು ಪ್ರಚಾರಕ್ಕೆ ಕೂಡ ಹೋಗುತ್ತೇನೆ ಎಂದು ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ತಿಳಿಸಿದರು.

sangayya

ಇತ್ತೀಚಿನದು Live TV

Top Stories