ಹೋಮ್ » ವಿಡಿಯೋ » ರಾಜ್ಯ

ಬಿಎಸ್​ವೈ ಡೈರಿ ಬಗ್ಗೆ ಲೋಕಪಾಲ್​ ತನಿಖೆಯಾಗಲಿ: ಸಿದ್ದರಾಮಯ್ಯ

ರಾಜ್ಯ17:51 PM March 23, 2019

ಡೈರಿಯಲ್ಲಿರುವ ಸಹಿ ಯಡಿಯೂರಪ್ಪ ಅವರದ್ದೇ. ಈಗ ಅವರು ಸಹಿ ತಮ್ಮದು ಎಂದು ಒಪ್ಕೊಳ್ಳಲ್ಲ. ಆಡಿಯೋದಲ್ಲಿರುವ ಧ್ವನಿ ತಮ್ಮದೆಂದು ಒಪ್ಪಿಕೊಂಡಿದ್ದರು. ಈಗ ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಇಷ್ಟಾಗುತ್ತಿದ್ದರೂ ಚೌಕಿದಾರ ಯಾಕೆ ಸುಮ್ಮನಿದ್ದಾರೆ? ಯಾಕೆ ಏನೂ ಮಾತನಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ

sangayya

ಇತ್ತೀಚಿನದು

Top Stories

//