ಹೋಮ್ » ವಿಡಿಯೋ » ರಾಜ್ಯ

ರಾತ್ರಿ ಬಂದು ಕದ ತಟ್ಟುವವರನ್ನು ಒಳಗೆ ಸೇರಿಸಬೇಡಿ; ಮತದಾರರಿಗೆ ಯಶ್​ ಕಿವಿಮಾತು

ರಾಜ್ಯ12:31 PM IST Apr 13, 2019

'ರಾತ್ರಿ ಬಂದು ಕದ ತಟ್ಟುವವರನ್ನು ಒಳಗೆ ಸೇರಿಸಬೇಡಿ. ನಾವು ಹಗಲಲ್ಲಿ ಬಂದು ನಿಮ್ಮ ಮನಸ್ಸು ತಟ್ಟುತ್ತಿದ್ದೇವೆ ಎಂದು ರಾಕಿಂಗ್​ ಸ್ಟಾರ್​ ಯಶ್​​ ಜೆಡಿಎಸ್​ ನಾಯಕರಿಗೆ ಟಾಂಗ್​ ಕೊಟ್ಟಿದ್ದಾರೆ. ಮಂಡ್ಯ ಅಂದರೆ ಸ್ವಾಭಿಮಾನ, ರಾತ್ರಿ ಬಂದವರಿಗೆ ನಾವು ಮಾರಾಟಕ್ಕಿಲ್ಲವೆಂದು ಹೇಳಿ ಎಂದು ಯಶ್​ ಮಂಡ್ಯದ ಕೀಳಘಟ್ಟ ಗ್ರಾಮದಲ್ಲಿ ಮತಯಾಚನೆ ಮಾಡಿದರು.

sangayya

ಇತ್ತೀಚಿನದು Live TV