ಹೋಮ್ » ವಿಡಿಯೋ » ರಾಜ್ಯ

ದರ್ಶನ್​ ಎಲ್ಲಿ ಹೋಗಿ ಚಾಕ್ನಾ ತಿಂತಿದ್ದ ಅಂತಾ ಗೊತ್ತು; ನಾಲಿಗೆ ಹರಿಬಿಟ್ಟ ಜೆಡಿಎಸ್​ ಮುಖಂಡ

ರಾಜ್ಯ11:18 AM March 22, 2019

ದರ್ಶನ್​ ಎಲ್ಲಿ ಹೋಗಿ ಚಾಕ್ನಾ ತಿಂತಿದ್ದ ಅಂತಾ ಗೊತ್ತು, ಯಶ್​ ಯಾರಿಗೆ ಟೀ ತಂದುಕೊಡುತ್ತಿದ್ದ ಅಂತಾ ಗೊತ್ತು ಎಂದು ಜೆಡಿಎಸ್​ ಉಪಾಧ್ಯಕ್ಷ ಸಂತೋಷ್​ ಇಬ್ಬರು ನಟರ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ. ಸುಮಲತಾ ಪರ ದರ್ಶನ್​, ಯಶ್​ ಪ್ರಚಾರ ಮಾಡುತ್ತಿರುವ ಹಿನ್ನೆಲೆ ನಟರ ವಿರುದ್ಧ ಜೆಡಿಎಸ್​ ಮುಖಂಡ ನಾಲಿಗೆ ಹರಿಬಿಟ್ಟಿದ್ದಾರೆ. ದರ್ಶನ್​ ಕಾಸಿಲ್ಲದೇ ದನದ ಮಾಂಸ ತಿನ್ನೋಕೆ ಬರ್ತಿದ್ರು. ಯಶ್​ ಯಾರಿಗೆ ಟೀ ತಂದುಕೊಡ್ತಿದ್ರು ಅಂತ ಗೊತ್ತು ಎಂದು ನಿನ್ನೆ ಶ್ರೀರಂಗಪಟ್ಟಣದಲ್ಲಿ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading