ಯಡಿಯೂರಪ್ಪ-ಅನಂತಕುಮಾರ್ ಕಪ್ಪಕಾಣಿಕೆ ವಿಡಿಯೋ ಸ್ಮರಿಸಿದ ಕಾಂಗ್ರೆಸ್

  • 18:44 PM March 22, 2019
  • state
Share This :

ಯಡಿಯೂರಪ್ಪ-ಅನಂತಕುಮಾರ್ ಕಪ್ಪಕಾಣಿಕೆ ವಿಡಿಯೋ ಸ್ಮರಿಸಿದ ಕಾಂಗ್ರೆಸ್

ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬಿಜೆಪಿ 2690 ಕೋಟಿ ಕೇಳಿತು. ಅದರಲ್ಲಿ, 1800 ಕೋಟಿಯನ್ನು ರಾಷ್ಟ್ರೀಯ ನಾಯಕರಿಗೆ ನೀಡಲಾಗಿದೆ. ಪ್ರತಿ ಪುಟದಲ್ಲಿ ಅವರ ಸಹಿ ಇದೆ. ಈ ಹಣವನ್ನು ಕೇಂದ್ರ ತಂಡಕ್ಕೆ ನೀಡಲಾಗಿದೆ