ಹೋಮ್ » ವಿಡಿಯೋ » ರಾಜ್ಯ

ಸಿಎಂ ಕಾರನ್ನೂ ತಡೆದು ತಪಾಸಣೆ ನಡೆಸಿದ ಪೊಲೀಸರು

ರಾಜ್ಯ10:45 AM April 03, 2019

ಚನ್ನರಾಯಪಟ್ಟಣದ ಹಿರೀಸಾವೆ ಬಳಿಯ ಚೆಕ್​ ಪೋಸ್ಟ್​ನಲ್ಲಿ ಸಿಎಂ ಹೋಗುವಾಗ ಪೊಲೀಸರು ನಿಲ್ಲಿಸಿ, ತಪಾಸಣೆ ನಡೆಸಿದರು. ತಪಾಸಣೆಗೆ ಸಿಎಂ ಕುಮಾರಸ್ವಾಮಿ ಸಂಪೂರ್ಣವಾಗಿ ಸಹಕರಿಸಿ, ತಪಾಸಣೆ ಮುಗಿಯುವವರೆಗೂ ಸಮಾಧಾನದಿಂದ ಕಾರಿನಲ್ಲಿ ಕುಳಿತಿದ್ದರು.

sangayya

ಇತ್ತೀಚಿನದು Live TV

Top Stories