ಹೋಮ್ » ವಿಡಿಯೋ » ರಾಜ್ಯ

ಮಗನ ಸೋಲಿನ ಬೀತಿಯಿಂದ ಸಿಎಂ ಮಂಡ್ಯ ಬಿಟ್ಟು ಹೊರಬರುತ್ತಿಲ್ಲ; ಜಗದೀಶ್ ಶೆಟ್ಟರ್

ರಾಜ್ಯ17:47 PM April 05, 2019

ಮಗನ ಸೋಲಿನ ಬೀತಿಯಿಂದ ಸಿಎಂ ಕುಮಾರಸ್ವಾಮಿ ಮಂಡ್ಯ ಬಿಟ್ಟು ಹೊರಬರುತ್ತಿಲ್ಲ, ಬೀದರನಲ್ಲಿ ಮಾಜಿ ಸಿಎಂ ಜಗದೀಶ್ ಶೇಟ್ಟರ್ ಹೆಳಿಕೆ, ಸಿಎಂ ಕುಮಾರಸ್ವಾಮಿ ಮಂಡ್ಯ ಬಿಟ್ಟು ಬೆರೆ ಎಲ್ಲೂ ಕಾಣಿಸುತ್ತಿಲ್ಲ, ಮಂಡ್ಯ ಕ್ಷೇತ್ರದಲ್ಲಿ ಜಾತಿ ರಾಜಕೀಯ ವಿಚಾರ‌, ಶಿವರಾಮೇಗೌಡ ವಿರುದ್ದ ಶೆಟ್ಟರ್ ತೀವ್ರ ವಾಗ್ದಾಳಿ, ಒಕ್ಕಲಿಗ, ನಾಯ್ಡು ಪದ ಪ್ರಯೋಗ ಸಂವಿಧಾನ ವಿರೋಧಿ ಇದು, ಇದು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ., ಕೀಳು ಮಟ್ಟದ ಪದಪ್ರಯೋಗ ಮಾಡುತ್ತಾರೆ‌, ಒಬ್ಬ ಅಭ್ಯರ್ಥಿಯ ಜಾತಿ ನಿಂಧನೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ, ಬೀದರ್ ನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿಎಂ ವಿರುದ್ಧ ವಾಗ್ದಾಳಿ.

sangayya

ಇತ್ತೀಚಿನದು

Top Stories

//