ಹೋಮ್ » ವಿಡಿಯೋ » ರಾಜ್ಯ

ಜೋಡೆತ್ತಿನ ನೊಗ ಯಾವಾಗ ಸರಿ ಇತ್ತು? ಡಿಕೆಶಿ ಎಚ್​ಡಿಕೆ ಕಾಲೆಳೆದ ಬಿವೈ ರಾಘವೇಂದ್ರ

ರಾಜ್ಯ13:27 PM April 17, 2019

ಶಿವಮೊಗ್ಗದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಡಿಕೆ. ಶಿವಕುಮಾರ್ ಇಂದು ಶಿವಮೊಗ್ಗದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಜೋಡೆತ್ತಿನ ನೊಗ ಯಾವಾಗ ಸರಿ ಇತ್ತು? ಬಿಲ್ಡಿಂಗ್ ಕಟ್ಟುವಾಗ ಕ್ಯೂರಿಂಗ್ ಮುಖ್ಯವಾಗಿರುತ್ತೆ. 8 ಕ್ಷೇತ್ರಗಳಲ್ಲೂ ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ ಹೀಗಾಗಿ ಯಾರೆ ಬಂದರೆ ಗೆಲುವು ನಮ್ಮದೆ ಎಂದು ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//