ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪ ಮದುವೆ ಆದ್ಮೇಲೆ ಶಿವಮೊಗ್ಗಕ್ಕೆ ಬಂದು ಮಾವನ ಮನೆಯಲ್ಲಿ ಉಳಿದುಕೊಂಡ ವಲಸಿಗ; ಸಿದ್ದರಾಮಯ್ಯ ಲೇವಡಿ

ರಾಜ್ಯ03:28 PM IST Apr 20, 2019

ಬಿ.ಎಸ್​.ಯಡಿಯೂರಪ್ಪ ಶಿಕಾರಿಪುರದವರಲ್ಲ, ಕೆ.ಆರ್​.ಪೇಟೆ ಮೂಲದವರು. ಮದುವೆ ಆದ್ಮೇಲೆ ಮಾವನ ಮನೆಗೆ ಬಂದು ಏನೇನೋ ಮಾಡಿ ಉಳಿದುಕೊಂಡ ವಲಸಿಗ ಯಡಿಯೂರಪ್ಪ. ಹಸಿರು ಶಾಲು ಹಾಕಿಕೊಂಡ ತಕ್ಷಣ ರೈತರು ಆಗ್ತಾರಾ? ನಾನು ಕೂಡ ರೈತನ ಮಗ. ನಮ್ಮ ಕುಟುಂಬ ಈಗಲೂ ಒಕ್ಕಲುತನ ಮಾಡ್ತಾರೆ ಎಂದು ಮಾಜಿ ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಸಿದ್ದರಾಮಯ್ಯ ತಪರಾಕಿ ಬಾರಿಸಿದರು.

sangayya

ಇತ್ತೀಚಿನದು Live TV