ಹೋಮ್ » ವಿಡಿಯೋ » ರಾಜ್ಯ

ದೇವೇಗೌಡರು, ಸಿದ್ದರಾಮಯ್ಯ ಯಾವತ್ತಿದ್ದರೂ ಹಾವು-ಮುಂಗುಸಿ ಇದ್ದಂತೆ; ಕೆ.ಎಸ್​​ ಈಶ್ವರಪ್ಪ ಕಿಡಿ

ರಾಜ್ಯ16:47 PM April 11, 2019

ಬಾಗಲಕೋಟೆ: ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಕೂಡ ಹಾವು ಮುಂಗುಸಿಯಂತಿದ್ದು ಯಾವತ್ತೂ ಒಂದಾಗೊಲ್ಲ. ಈಗ ಅವರ ಒಗ್ಗಟ್ಟು ಕೇವಲ ತೋರ್ಪಡಿಕೆ ಮಾತ್ರ ಎಂದು ಕೆಎಸ್ ಈಶ್ವರಪ್ಪ ಲೇವಡಿ ಮಾಡಿದರು. ಸಾಮಾಜಿಕ ನ್ಯಾಯಕ್ಕೂ ಕಾಂಗ್ರೆಸ್​ಗೂ ಸಂಬಂಧವಿಲ್ಲ ಎಂದು ಈಶ್ವರಪ್ಪ ಹೇಳಿದ್ದರು.

sangayya

ಇತ್ತೀಚಿನದು

Top Stories

//