ಹೋಮ್ » ವಿಡಿಯೋ » ರಾಜ್ಯ

ಸಿಎಂ ಅಯೋಗ್ಯರಲ್ಲ, ಯೋಗ್ಯತೆ ಇಲ್ಲದ ಮುಖ್ಯಮಂತ್ರಿ; ಕೆ.ಎಸ್​ ಈಶ್ವರಪ್ಪ​

ರಾಜ್ಯ12:57 PM April 08, 2019

ಸಿಎಂ ಎಚ್​​​.ಡಿ ಕುಮಾರಸ್ವಾಮಿಗೆ ಅಯೋಗ್ಯ ಅನ್ನೋ ಪದ ಬೇಸರ ತಂದಿರಬಹುದು. ಹೀಗಾಗಿ ಅಯೋಗ್ಯ ಅನ್ನೋ ಪದ ಬಿಟ್ಟು ಯೋಗ್ಯತೆ ಇಲ್ಲದ ಸಿಎಂ ಅಂತೀನಿ. ನಾಳೆ ಐಟಿ ರೇಡ್ ಮಾಡ್ತಾರೆ ಅಂತ ಸಿಎಂ ಹೇಳಿದಾರೆ. ಕಳ್ಳರನ್ನ ತಪ್ಪಿಸಿಕೊಳ್ಳಿ ಅಂತ ಬಾಯ್ಬಿಟ್ಟು ಹೇಳಿದಾಗೇ. ನಿಮ್ಮಲ್ಲಿರೋ ಅಕ್ರಮ ಸಂಪತ್ತು ಮುಚ್ಚಿ ಹಾಕಿಕೊಳ್ಳಿ ಅಂದಹಾಗೆ ಎಂದು ಮುಖ್ಯಮಂತ್ರಿಗಳು ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆ.ಎಸ್​​​ ಈಶ್ವರಪ್ಪ ಕಿಡಿಕಾರಿದ್ಧಾರೆ.

sangayya

ಇತ್ತೀಚಿನದು

Top Stories

//