ಹೋಮ್ » ವಿಡಿಯೋ » ರಾಜ್ಯ

ಹೆಣ್ಣು ನೋಡೋಕೆ ಹೋದಾಗ ಹುಡುಗೀನ ತೋರಿಸ್ಬೇಕೇ ಹೊರತು ಆಕೆಯ ಅಮ್ಮನನ್ನಲ್ಲ; ಸಿದ್ದರಾಮಯ್ಯ ಲೇವಡಿ

ರಾಜ್ಯ04:11 PM IST Apr 20, 2019

ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳಿಕೊಂಡಿದ್ದ ದಾವಣಗೆರೆ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್​ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಸಿದ್ದೇಶ್ವರ್ ಇಲ್ಲಿ ಏಕೆ ಚುನಾವಣೆಗೆ ನಿಲ್ಲಬೇಕಿತ್ತು. ಹೆಣ್ಣು ನೋಡೋಕೆ ಹೋದಾಗ ಹೆಣ್ಣಿನ ಮುಖ ನೋಡಬೇಕು. ಆದರೆ ಇದು, ಹೆಣ್ಣಿನ ಅಮ್ಮನ ಮುಖ ನೋಡಿ ಅಂದಹಾಗೆ ಆಯಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

sangayya

ಇತ್ತೀಚಿನದು Live TV