ನರೇಂದ್ರ ಮೋದಿ ದೇಶದ ನಂಬರ್​1 ಕ್ರಿಮಿನಲ್; ನಟಿ ವಿಜಯಶಾಂತಿ

  • 12:59 PM April 20, 2019
  • state
Share This :

ನರೇಂದ್ರ ಮೋದಿ ದೇಶದ ನಂಬರ್​1 ಕ್ರಿಮಿನಲ್; ನಟಿ ವಿಜಯಶಾಂತಿ

ಪ್ರಧಾನಿ ಮೋದಿ ತಪ್ಪು ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್​ಟಿಯಿಂದ ದೇಶದ ಕೊಟ್ಯಾಂತರ ಜನ ಬಸವಳಿದಿದ್ದಾರೆ. ವಿದೇಶದಿಂದ ಕಪ್ಪುಹಣ ಬರಲಿಲ್ಲ. ಆದರೆ, ಇಲ್ಲಿಂದ ಉದ್ಯಮಿಗಳು ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದರು. ಪರಿಸ್ಥಿತಿ ಹೀಗಿರಬೇಕಾದರೆ ಮೋದಿಗೆ ಮತ ಹಾಕಿ ಎಂದು ನಾನು ಹೇಗೆ ಹೇಳಲಿ? ಎಂದು ನಟಿ ವಿಜಯಶ

ಮತ್ತಷ್ಟು ಓದು